Neera bittu AI Song
Music Created by AI Song Generator of Style Kannada movie songs,
Lyrics
ಹೇ ಹೇ ಹೇ ಹೇ.....
ಓ ಓ ಓ ಹೋ.....
ಆ ಹ ಹಾ
ಹ ಹ ಹಾ ಆ ಆ........
🎶🎶🎶🎶🎶🎶🎶🎶🎶🎶🎶
ನೀರಾ ಬಿಟ್ಟು ನೆಲದ ಮೇಲೆ ಈಜಲಾರದು
ನೆಲವ ಬಿಟ್ಟು ನೀರ ಮೇಲೆ ನಡೆಯಲಾರದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ,
ಸ್ನೇಹದ ಕಡಲು..., ಸಾಗದು...
ಸ್ನೇಹದ ಕಡಲು..., ಸಾಗದು...
(Verse1)
ಸೂರಿ ಬರದೆ ದೋಣಿ ಎಂದು ಸಾಗದು
ಚಂದ್ರು ಇರದೆ ಬಂಡಿ ಎಂದು ಹೋಗದು,
ಸೂರಿ ಬರದೆ ದೋಣಿ ಎಂದು ಸಾಗದು
ಚಂದ್ರು ಇರದೆ ಬಂಡಿ ಎಂದು ಹೋಗದು,
ಸುಹಾಸ ನಿರದೆ ಸಂತೋಷನ ಮುಕ್ಕವೆಂದು ಅರಳದು,
ಕಾರಿ ಇರದೆ ಕರುಣನ ನಗು ಎಂದು ಕಾಣದು,
ಶಾಮ ನಿರದೆ ದಿನೇಶನ ದಿನ ಎಂದು ಸಾಗದು...
(Chorus)
ನೀರಾ ಬಿಟ್ಟು ನೆಲದ ಮೇಲೆ ಈಜಲಾರದು
ನೆಲವ ಬಿಟ್ಟು ನೀರ ಮೇಲೆ ನಡೆಯಲಾರದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ,
ಸ್ನೇಹದ ಕಡಲು..., ಸಾಗದು....
ಸ್ನೇಹದ ಕಡಲು..., ಸಾಗದು...
(Bridge)
ಮಲೆನಾಡಿನಲ್ಲಿ ಜಗ್ಗ ಕಿರಣನಿಗೆ ಆಸರೆ..
ಆದರಿಲ್ಲಿ ಸ್ನೇಹದ ಕಡಲಿಗೆ ಮಹೇಂದ್ರನ ಕೈ ಸೆರೆ...
ಕೂಡಿ ನಲಿವ ಆಸೆ ಮನದಿ ಇದ್ದರೆ...
ಡಿಸೆಂಬರ್ ಹದಿನಾಲ್ಕರ ದಿನ್ನ ನೆನಪಿನಲಿರೇ,
ಹಿತವು ಎಲ್ಲಿ ನಾವು ನೋಂದಾಯಿಸದಿದರೇ
ಹಿತವು ಎಲ್ಲಿ ನಾವು ನೋಂದಾಯಿಸದಿದರೇ...
(Chorus)
ನೀರಾ ಬಿಟ್ಟು ನೆಲದ ಮೇಲೆ ಈಜಲಾರದು
ನೆಲವ ಬಿಟ್ಟು ನೀರ ಮೇಲೆ ನಡೆಯಲಾರದು
ನಿನ್ನ ಬಿಟ್ಟು ನನ್ನ, ನನ್ನ ಬಿಟ್ಟು ನಿನ್ನ,
ಸ್ನೇಹದ ಕಡಲು..., ಸಾಗದು...
ಸ್ನೇಹದ ಕಡಲು..., ಸಾಗದು...
ಆ ಹ ಹಾ...ಆ ಹ ಹಾ
ಹುಂ ಹುಂ ಹುಂ ...ಹುಂ ಹುಂ ಹುಂ